ಸರಕಾರಿ ಯೋಜನೆ

ಕುರಿ, ಮೇಕೆ ಘಟಕ ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ | Sheep And Goat farming

WhatsApp Group Join Now
Telegram Group Join Now

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ, ಮೇಕೆ ಘಟಕಗಳನ್ನು ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಹ ಕುರಿ-ಮೇಕೆ ಸಾಕಾಣೆದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗಮದಲ್ಲಿ ನೋಂದಾಯಿಸಿಕೊAಡಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 18 ರಿಂದ 60 ವರ್ಷದ ಸದಸ್ಯರಿಗೆ ವಿಶೇಷ ಘಟಕ-ಗಿರಿಜನ ಉಪಯೋಜನೆಯಡಿ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: Horticulture Crops Insurance: ತೋಟಗಾರಿಕೆ ಬೆಳೆಗಳ ಹವಾಮಾನ ಆಧಾರಿದ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ

ತುಮಕೂರು ಜಿಲ್ಲೆಯ ಆಯಾ ತಾಲ್ಲೂಕಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಅಭಿವೃದ್ಧಿ ನಿಗಮದ ಕಚೇರಿಯಿಂದ ಅರ್ಜಿ ಪಡೆದು ಜುಲೈ 21ರ ಒಳಗೆ ಸಲ್ಲಿಸಬಹುದು.

ಇದನ್ನೂ ಓದಿ:

43 ಲಕ್ಷ ರೈತರಿಗೆ ಬೆಳೆಸಾಲ ಮಂಜೂರು: ಯಾರಿಗೆಲ್ಲ ಸಿಗಲಿದೆ ಸೊಸೈಟಿ ಲೋನ್?

ಅಡಿಕೆ ಬೆಳೆಗಾರರ ಸಬ್ಸಿಡಿಗೆ ಕಡಿವಾಣ: ಸ್ಥಗಿತವಾದ ಮೈಲು ತುತ್ತ ಅನುದಾನ

ಸಬ್ಸಿಡಿ ಕೃಷಿ ಯಂತ್ರೋಪಕರಣ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ | 3 ಲಕ್ಷ ರೂಪಾಯಿ ಸಹಾಯಧನ

ರೈತರೇ ಬೆಳೆ ಸಮೀಕ್ಷೆ ಮಾಡದಿದ್ದರೆ ನಿಮಗೆ ಕೃಷಿ ಸಾಲ, ಬೆಳೆವಿಮೆ, ಬೆಳೆನಷ್ಟ ಪರಿಹಾರ ಸಿಗೊಲ್ಲ

WhatsApp Group Join Now
Telegram Group Join Now

Related Posts

error: Content is protected !!