ಸರಕಾರಿ ಯೋಜನೆ

Crop Loan: 50 ಸಾವಿರ ರೈತರಿಗೆ 600 ಕೋಟಿ ರೂಪಾಯಿ ಬೆಳೆಸಾಲ ವಿತರಣೆ

WhatsApp Group Join Now
Telegram Group Join Now

ರೈತರಿಗೆ ಮುಂಗಾರಿನ ಸಿದ್ಧತೆಗೆ, ಗೊಬ್ಬರ ಖರೀದಿ, ಔಷಧ ಸಿಂಪರಣೆ ಇತರ ಕೃಷಿ ಕಾರ್ಯಗಳಿಗೆ ನೆರವಾಗಲೆಂದು ಕೆಡಿಸಿಸಿ ಬ್ಯಾಂಕ್ 600 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆ… 

ರಾಜ್ಯ ಸರ್ಕಾರವು ರೈತರಿಗೆ ಶೂನ್ಯ ಬಡ್ಡಿಯ ನೆರವಿನೊಂದಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮೂಲಕ ನೀಡುವ ಬೆಳೆ ಸಾಲ ವಿತರಣೆಯಲ್ಲಿ ಹಲವು ಡಿಸಿಸಿ ಬ್ಯಾಂಕ್‌ಗಳು ಅಚ್ಚರಿಯ ಪ್ರಗತಿ ಸಾಧಿಸಿವೆ. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ 45 ದಿನಗಳೊಳಗೆ ಶೇ.60 ಪ್ರಗತಿ ಕಂಡಿದೆ.

ಬಿತ್ತನೆ ಬೀಜ, ಗೊಬ್ಬರ, ಔಷಧಿ, ಕೃಷಿ ಉಪಕರಣ ಖರೀದಿ ಸೇರಿದಂತೆ ರೈತರ ಕೃಷಿ ಚಟುವಟಿಕೆಗೆ ನೆರವಾಗಲೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿAದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ | ಮಧ್ಯಮಾವಧಿ ಸಾಲ 20 ಲಕ್ಷ | ಈ ವರ್ಷದಿಂದಲೇ ಜಾರಿ… 

600 ಕೋಟಿ ರೂಪಾಯಿ ಸಾಲ ವಿತರಣೆ

ರೈತರಿಗೆ ಮುಂಗಾರಿನ ಸಿದ್ಧತೆಗೆ, ಗೊಬ್ಬರ ಖರೀದಿ, ಔಷಧ ಸಿಂಪರಣೆ ಇತರ ಕೃಷಿ ಕಾರ್ಯಗಳಿಗೆ ನೆರವಾಗಲೆಂದು ಶಿರಸಿಯ ಕೆಡಿಸಿಸಿ ಬ್ಯಾಂಕ್ ಬರೋಬ್ಬರಿ 600 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿದೆ. ಮೇ 1ರಿಂದ ಈವರೆಗೆ ಜೂನ್ 14ರ ವರೆಗೂ 600 ಕೋಟಿ ರೂಪಾಯಿ ಸಾಲವನ್ನು 50 ಸಾವಿರ ರೈತರಿಗೆ ವಿತರಣೆ ಮಾಡಲಾಗಿದೆ.

98 ಸಾವಿರ ರೈತರಿಗೆ 950 ಕೋಟಿಯಷ್ಟು ಬೆಳೆ ಸಾಲ ವಿತರಣೆ ಮಾಡಬೇಕಾದ ಗುರಿ ಇದ್ದು, ಕಳೆದ ವರ್ಷದ ಜೂನ್ 14ಕ್ಕೆ ಹೋಲಿಕೆ ಮಾಡಿದರೆ ನಿಗದಿತ ಪ್ರಮಾಣಕ್ಕಿಂತ ಅಧಿಕವೇ ವಿತರಣೆ ಮಾಡಿದಂತೆ ಆಗಿದೆ.

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ…

ಸಾಲ ಮಿತಿ ಹೆಚ್ಚಳ 

ಎಕರೆ ಅಡಿಕೆಗೆ ಮೊದಲಿದ್ದ ಒಂದು ಲಕ್ಷದ ಜೊತೆಗೆ ಈ ಬಾರಿ 5,000 ರೂಪಾಯಿ ಸಾಲ ಮಿತಿಯ ಮೌಲ್ಯ ಹೆಚ್ಚಳ ಮಾಡಲಾಗಿದೆ. ಮೆಕ್ಕೆಜೋಳ 27,000 ರೂಪಾಯಿ ಹಾಗೂ ಭತ್ತದ ಬೆಳೆಗೆ 27,000 ರೂಪಾಯಿ ನಿಗದಿ ಮಾಡಲಾಗಿದೆ. ಕಬ್ಬಿನ ಬೆಳೆಗೆ 40,000 ರೂಪಾಯಿ ನೀಡಲಾಗುತ್ತಿದೆ.

2023ರ ಮೇ 1ರಿಂದ 2024ರ ಏಪ್ರಿಲ್ 30ರ ತನಕ ಬೆಳೆಸಾಲದ ಅವಧಿ ಇರಲಿದೆ. ರೈತರು ಪಾವತಿಸಬೇಕಗಿದ್ದ ಬೆಳೆ ಸಾಲದ ಹಣವನ್ನು ರಾಜ್ಯ, ಕೇಂದ್ರ ಸರ್ಕಾರಗಳು ಭರಣ ಮಾಡಲಿದೆ. ಸಾವಿರ ರೈತರು ಬೆಳೆಸಾಲಕ್ಕೆ ತಾಂತ್ರಿಕ ಕಾರಣದಿಂದ ವಂಚಿತರಾಗುತ್ತಿದ್ದಾರೆ.

ಪಹಣಿ ಹೆಸರಿನ ಸಮಸ್ಯೆ, ಪಹಣಿಯಲ್ಲಿದ್ದ ರೈತ ಮೃತ ಆದಲ್ಲಿ, ಸಹೋದರ ಕಲಹಗಳು, ಬೆಳೆಸಾಲ ತುಂಬಿಯೂ ವಾಪಸ್ ಪಡೆಯದ ರೈತ ಇಂತಹ ಕಾರಣಗಳಿಂದಾಗಿ ಬೆಳೆ ಸಾಲದಿಂದ ಸಾವಿರಾರು ರೈತರು ವಂಚಿತರಾಗಿದೆ.

ಇದನ್ನೂ ಓದಿ:

ಉಚಿತ ಊಟ-ವಸತಿ ಸಹಿತ ಕೋಳಿ ಸಾಕಾಣೆ ತರಬೇತಿ, ಮೊಬೈಲ್‌ನಲ್ಲೇ ಹೆಸರು ನೋಂದಾಯಿಸಿ… 

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಕೃಷಿ ಯಂತ್ರೋಪಕರಣ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ | ಅರ್ಜಿ ಸಲ್ಲಿಕೆ ಹೇಗೆ?

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ | ಮಧ್ಯಮಾವಧಿ ಸಾಲ 20 ಲಕ್ಷ | ಈ ವರ್ಷದಿಂದಲೇ ಜಾರಿ… 

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ | ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ… … 

ಕೈ ಕೊಟ್ಟ ಮುಂಗಾರು | ರೈತರಿಗೆ ಮಳೆ ತರಿಸಲು ಮುಂದಾದ ರಾಜ್ಯ ಸರಕಾರ

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!