ಸರಕಾರಿ ಯೋಜನೆ

ರೈತರ ಬ್ಯಾಂಕ್ ಖಾತೆಗಳಿಗೆ 2.80 ಕೋಟಿ ರೂಪಾಯಿ ರಾಗಿ ಖರೀದಿ ಹಣ ಜಮೆ

WhatsApp Group Join Now
Telegram Group Join Now

ದೇವನಹಳ್ಳಿ ತಾಲ್ಲೂಕಿನ ರಾಗಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ್ದ ರೈತರ ಖಾತೆಗಳಿಗೆ ಎರಡು ತಿಂಗಳ ಬಳಿಕ ಹಣ ಸಂದಾಯವಾಗಿದೆ.

ರಾಗಿ ಮಾರಿದ ರೈತರು ಸತತ ಎರಡು ತಿಂಗಳಿನಿ೦ದ ರಾಗಿ ಖರೀದಿ ಕೇಂದ್ರದ ಕಚೇರಿಗೆ ಅಲೆದಾಡುತ್ತಿದ್ದರು. ಯಾರೊಬ್ಬರೂ ಇವರ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ ಬಳಿಕವಷ್ಟೇ ಎಚ್ಚೆತ್ತುಕೊಂಡ ಅಧಿಕಾರಿಗಳು ಇದೀಗ ಹಣ ಬಿಡುಗಡೆ ಮಾಡಿದ್ದಾರೆ.

ತೋಟಗಾರಿಕೆ ಬೆಳೆಗಳ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ

ಒಟ್ಟು 750 ರೈತರಿಗೆ 2.80 ಕೋಟಿ ಬಾಕಿ ಹಣ ಜಮೆ ಮಾಡಲಾಗಿದೆ. ರಾಗಿ ಹಣ ಬಾಕಿ ಇದ್ದ ಎಲ್ಲ ರೈತರ ಖಾತೆಗಳಿಗೆ ಹಣ ಜಮೆ ಮಾಡಿದ್ದಾರೆ. ರೈತರ ಖಾತೆಗಳಿಗೆ ಜಮೆಯಾಗದೆ ಬಾಕಿ ಉಳಿದಿದ್ದ ಹಣವನ್ನು ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಕಳೆದ ಜುಲೈ 3ರಂದು ಜಮೆ ಮಾಡಲಾಗಿದೆ ಎಂದು ರಾಗಿ ಕೇಂದ್ರದ ಅಧಿಕಾರಿ ಅಚ್ಯುತ ತಿಳಿಸಿದರು.

ಕೆವೈಸಿ ಮಾಡಿಲ್ಲದ ಹಾಗೂ ಈ ನಡುವೆ ಮೃತಪಟ್ಟ ರೈತರ ಬ್ಯಾಂಕ್ ಖಾತೆಗೆ ಮಾತ್ರ ಹಣ ಜಮೆಯಾಗಿಲ್ಲ. ಮೃತಪಟ್ಟ ರೈತರಿಗೆ ಸಂಬAಧಿಸಿದವರು ದಾಖಲೆಗಳನ್ನು ಸರಪಿಡಿಸಿಕೊಂಡು ಸಲ್ಲಿಸಿದೆ ಅವರಿಗೂ ಹಣ ಬಿಡುಗಡೆ ಮಾಡಲಾಗುವುದು. ಇನ್ನೂ ಕೆವೈಸಿ ಮಾಡಿಲ್ಲದ ರೈತರು ಕೆವೈಸಿ ಮಾಡಿಸಲು ಕೋರಲಾಗಿದೆ.

Belevime: ರೈತರೇ ನಿಮಗೆ ಗ್ಯಾರಂಟೀ ಬೆಳೆ ವಿಮೆ ಹಣ ಸಿಗಬೇಕೆಂದರೆ ತಪ್ಪದೇ ಈ ಕ್ರಮ ಅನುಸರಿಸಿ…

ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ಜೋಳ ಮಾರಿದ 1,519 ರೈತರಿಗೆ 21.30 ಲಕ್ಷ ಬಾಕಿ ಇದ್ದು, ಆ ಹಣ ಕೂಡ ಇನ್ನೂ ರೈತರ ಖಾತೆಗೆ ಜಮೆಯಾಗಿಲ್ಲ. ಈ ರೈತರು ಕೂಡ ಖರೀದಿ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ನಮ್ಮ ಹಣ ಯಾವಾಗೆ ನಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಹೊಸ APL, BPL ರೇಷನ್ ಕಾರ್ಡ್ ಅರ್ಜಿ ಸ್ಥಗಿತ | New Ration Card Application Stop

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಟೊಮೆಟೊ ಬೆಳೆ ಹೆಕ್ಟೇರಿಗೆ 1,41,500 ವಿಮಾ ಪರಿಹಾರ | ವಿಮಾ ನೋಂದಣಿಗೆ ಜೂನ್ 30 ಕೊನೆ ದಿನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!