ಕೃಷಿ

ರೈತರು, ರೈತ ಮಹಿಳೆಯರಿಂದ ಜಿಲ್ಲಾವಾರು ಪ್ರಶಸ್ತಿಗೆ ಅರ್ಜಿ ಆಹ್ವಾನ | Best Farmer Award

WhatsApp Group Join Now
Telegram Group Join Now

ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನು ಪ್ರತಿ ಜಿಲ್ಲೆಗೆ ಒಬ್ಬರಂತೆ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆಯರನ್ನು ಗುರುತಿಸಿ ಸೆಪ್ಟೆಂಬರ್‌ನಲ್ಲಿ ಜರುಗುವ 2023ರ ಧಾರವಾಡ ಕೃಷಿ ಮೇಳದಲ್ಲಿ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಗೆ ನೀಡುವ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಿದೆ.

Crop Loan: 43 ಲಕ್ಷ ರೈತರಿಗೆ ಬೆಳೆಸಾಲ ಮಂಜೂರು: ಯಾರಿಗೆಲ್ಲ ಸಿಗಲಿದೆ ಸೊಸೈಟಿ ಲೋನ್?

ಅರ್ಹ ಆಸಕ್ತ ರೈತ ಹಾಗೂ ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆಯನ್ನು ಕೃಷಿ ವಿಜ್ಞಾನ ಕೇಂದ್ರದ ವೆಬ್‌ಸೈಟ್ ತಿತಿತಿ.ಞvಞviರಿಚಿಥಿಚಿಠಿuಡಿಚಿ.oಡಿg ಮೂಲಕ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳ ಸಹಿತ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳ ಶಿಫಾರಸಿನೊಂದಿಗೆ ಕಚೇರಿ ವೇಳೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಹಿಟ್ನಳ್ಳಿ ಫಾರ್ಮ್ ಮನಗೂಳಿ ರೋಡ್, ವಿಜಯಪುರ ಇಲ್ಲಿ ಸಲ್ಲಿಸಬಹುದು.

ಜುಲೈ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರನ್ನು ಹಾಗೂ ದೂ: 08352-200140 ಮತ್ತು ಮೊ: 9448495346 ಸಂಪರ್ಕಿಸಬಹುದು.

ಇದನ್ನೂ ಓದಿ:

ಸಬ್ಸಿಡಿ ಕೃಷಿ ಯಂತ್ರೋಪಕರಣ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ | 3 ಲಕ್ಷ ರೂಪಾಯಿ ಸಹಾಯಧನ

ತೋಟಗಾರಿಕೆ ಬೆಳೆಗಳ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ

ರೈತರೇ ಬೆಳೆ ಸಮೀಕ್ಷೆ ಮಾಡದಿದ್ದರೆ ನಿಮಗೆ ಕೃಷಿ ಸಾಲ, ಬೆಳೆವಿಮೆ, ಬೆಳೆನಷ್ಟ ಪರಿಹಾರ ಸಿಗೊಲ್ಲ

ಟೊಮೆಟೊ ಬೆಲೆ ಇಳಿಕೆಗೆ ಅಭಿಯಾನ ಆರಂಭಿಸಿದ ಕೇಂದ್ರ ಸರಕಾರ

ಅಡಿಕೆ ಬೆಳೆಗಾರರ ಸಬ್ಸಿಡಿಗೆ ಕಡಿವಾಣ: ಸ್ಥಗಿತವಾದ ಮೈಲು ತುತ್ತ ಅನುದಾನ

ರಾಜ್ಯದ 87 ತಾಲ್ಲೂಕುಗಳಲ್ಲಿ ‘ಬರ’ ಗ್ಯಾರಂಟೀ: ಯಾವೆಲ್ಲಾ ತಾಲ್ಲೂಕುಗಳು ಈ ಪಟ್ಟಿಯಲ್ಲಿವೆ?

 

ಮನೆ ಬಾಗಿಲಲ್ಲೇ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ | ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೆರವು

WhatsApp Group Join Now
Telegram Group Join Now

Related Posts

error: Content is protected !!