ಉದ್ಯೋಗ

ಫೈರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದವರಿಗೆ ಅವಕಾಶ | Ministry of defence recruitment 2024

WhatsApp Group Join Now
Telegram Group Join Now

ಫೈರ್ ಮ್ಯಾನ್ ಸೇರಿದಂತೆ ಹಲವಾರು ಹುದ್ದೆಗಳು ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಖಾಲಿಯಿದ್ದು, ಈ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

Ministry of defence recruitment 2024 : ಭಾರತ ರಾಷ್ಟ್ರದ ಭದ್ರತೆ ಕಾಪಾಡುವುದರಲ್ಲಿ ಮುಖ್ಯ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳಿಗೆ ನೇಮಕಾತಿಗೆ ಸಂಬ೦ಧಿಸಿದ ಹುದ್ದೆಗಳ ವಿವರ, ವಯೋಮಿತಿ ಮತ್ತು ಅರ್ಹತೆಗಳ ವಿವರ, ಮಾಸಿಕ ಸಂಬಳ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: BPNL Recruitment 2024 : ಪಶುಪಾಲನಾ ನಿಗಮದಲ್ಲಿ SSLC, PUC ಪಾಸಾದವರಿಗೆ 1884 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ…

ನೇಮಕಾತಿಯ ಸಂಕ್ಷಿಪ್ತ ವಿವರ

 • ನೇಮಕಾತಿ ಇಲಾಖೆ : ಭಾರತೀಯ ರಕ್ಷಣಾ ಸಚಿವಾಲಯ
 • ಒಟ್ಟು ಹುದ್ದೆಗಳ ಸಂಖ್ಯೆ : 71 ಹುದ್ದೆಗಳು
 • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ಭಾರತದಾದ್ಯಂತ

ಖಾಲಿ ಹುದ್ದೆಗಳ ವಿವರ

 • ಅಡುಗೆ ಮಾಡುವರು : 3 ಹುದ್ದೆಗಳು
 • ನಾಗರಿಕ ಅಡುಗೆ ಬೋಧಕ : 3 ಹುದ್ದೆಗಳು
 • MTS : 2 ಹುದ್ದೆಗಳು
 • ಟ್ರೇಡ್ಸ್’ಮ್ಯಾನ್ ಮೇಟ್ : 8 ಹುದ್ದೆಗಳು
 • ವಾಹನ ಮೆಕ್ಯಾನಿಕ್ : 1 ಹುದ್ದೆ
 • ನಾಗರಿಕ ಮೋಟಾರ್ ಚಾಲಕ : 9 ಹುದ್ದೆಗಳು
 • ಕ್ಲೀನರ್ : 4 ಹುದ್ದೆಗಳು
 • ಪ್ರಮುಖ ಅಗ್ನಿಶಾಮಕ : 1 ಹುದ್ದೆ
 • ಅಗ್ನಿಶಾಮಕ : 30 ಹುದ್ದೆಗಳು
 • ಅಗ್ನಿಶಾಮಕ ಇಂಜಿನ್ ಚಾಲಕ : 10 ಹುದ್ದೆಗಳು

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು?

Ministry of defence recruitment 2024 ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ 10ನೇ ತರಗತಿ ಪಾಸಾಗಿರಬೇಕು ಮತ್ತು ಹುದ್ದೆಗಳಿಗೆ ಸಂಬ೦ಧಿಸಿದ ಕೌಶಲ್ಯವನ್ನು ಹೊಂದಿರಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮತ್ತೊಮ್ಮೆ ಪರಿಶೀಲಿಸಿ ನಿಮ್ಮ ಅರ್ಹತೆಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ವಯೋಮಿತಿ ಎಷ್ಟಿರಬೇಕು?

Ministry of defence recruitment 2024 ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ 18 ವರ್ಷ ಮತ್ತು ಗರಿಷ್ಟ 27 ವರ್ಷ ಹೊಂದಿರಬೇಕು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಇದನ್ನೂ ಓದಿ: Railway recruitment 2024 : ರೈಲ್ವೆ ಇಲಾಖೆ ನೇಮಕಾತಿ 2024 | ITI, SSLC ಅರ್ಭ್ಯಥಿಗಳಿಂದ 5,696 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮಾಸಿಕ ಸಂಬಳವೆಷ್ಟು?

 • ಅಡುಗೆ ಮಾಡುವರು, ನಾಗರಿಕ ಅಡುಗೆ ಬೋಧಕ, ವಾಹನ ಮೆಕ್ಯಾನಿಕ್, ನಾಗರಿಕ ಮೋಟಾರ್ ಚಾಲಕ, ಅಗ್ನಿಶಾಮಕ ಹುದ್ದೆಗಳಿಗೆ ಮಾಸಿಕ ಸಂಬಳ 19,900 ರೂಪಾಯಿ ಜೊತೆಗೆ ಆಕರ್ಷಕ ಭತ್ಯೆಗಳ ಸೌಲಭ್ಯವಿರುತ್ತದೆ.
 • MTS, ಟ್ರೇಡ್ಸ್’ಮ್ಯಾನ್ ಮೇಟ್ , ಕ್ಲೀನರ್ ಹುದ್ದೆಗಳಿಗೆ ಮಾಸಿಕ ಸಂಬಳ 18,000 ರೂಪಾಯಿ ಜೊತೆಗೆ ಭತ್ಯೆ ಸೌಲಭ್ಯವಿರುತ್ತದೆ.
 • ಪ್ರಮುಖ ಅಗ್ನಿಶಾಮಕ, ಅಗ್ನಿಶಾಮಕ ಇಂಜಿನ್ ಚಾಲಕ ಹುದ್ದೆಗಳಿಗೆ ಮಾಸಿಕ ಸಂಬಳ 21,700 ರೂಪಾಯಿ ಜೊತೆಗೆ ಭತ್ಯೆ ಸೌಲಭ್ಯವಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ನಮೂನೆಯನ್ನು ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಿ ಸ್ವಯಂ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ, ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಕಳುಹಿಸಬೇಕು.

ಅರ್ಜಿ ಕಳಿಸುವ ವಿಳಾಸ : Presiding Officer, Civilian Direct Recruitment Board, CHQ, ASC Centre (South) – 2 ATC, Agram post, Banglore – 07

ಇದನ್ನೂ ಓದಿ: SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 20-01-2024
 • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10-02-2024

ಅಧಿಸೂಚನೆ : Download
ಇಲಾಖೆಯ ಅಧಿಕೃತ ಜಾಲತಾಣ : Click here

ಇದನ್ನೂ ಓದಿ: Anganwadi Teacher Job Karnataka : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!