ಕೃಷಿ

Fishing in the paddy field: ಭತ್ತದ ಗದ್ದೆಯಲ್ಲಿ ಮೀನುಗಾರಿಕೆ | ರೈತರಿಗೆ ಒಟ್ಟಿಗೆ ದುಪ್ಪಟ್ಟು ಆದಾಯ

WhatsApp Group Join Now
Telegram Group Join Now

ಭತ್ತದ ಜೊತೆಗೆ ಮೀನು ಸಾಕಾಣಿಕೆಯನ್ನು ಮಾಡುವ ಮೂಲಕ ಭತ್ತ ಬೆಳೆಯುವ ರೈತರು ದ್ವಿಗುಣ ಲಾಭ ಗಳಿಸಬಹುದು. ಇದರಿಂದ ಭತ್ತದ ಜೊತೆಗೆ ಮೀನು ಮಾರಾಟದ ಲಾಭವು ಸಿಗಲಿದೆ. ವಿಶೇಷವೆಂದರೆ ಗದ್ದೆಯಲ್ಲಿ ಮೀನು ಸಾಕುವುದರಿಂದ ಮೀನಿನ ಇಳುವರಿಯೂ ಅಧಿಕವಾಗುತ್ತದೆ. ಈ ರೀತಿಯ ಕೃಷಿಯನ್ನು ಹೆಚ್ಚಾಗಿ ಚೀನಾ, ಬಾಂಗ್ಲಾದೇಶ, ಮಲೆಷ್ಯಾ, ಕೊರಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್‌ನಲ್ಲಿ ಮಾಡಲಾಗುತ್ತದೆ.

ಈಗ ಭಾರತದ ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಅರುಣಾಚಲ ಪ್ರದೇಶದ ಜಿರೋ ವ್ಯಾಲಿ ‘ಭತ್ತ ಮತ್ತು ಮೀನುಗಾರಿಕೆ’ ಕೃಷಿಗೆ ಹೆಸರುವಾಸಿಯಾಗಿದ್ದು, ಈ ಪ್ರದೇಶವು ಟೆರೇಸ್ ಗದ್ದೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಜನರು ವಿಶಿಷ್ಟವಾದ ಬಹು ಸಂಸ್ಕೃತಿ ಮತ್ತು ನೀರಿನ ನಿರ್ವಹಣೆಯ ಅಭ್ಯಾಸ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಅಪತಾನಿ ಬುಡಕಟ್ಟು ಜನಾಂಗದವರು ವಾಸಿಸುವ ಈ ಪಟ್ಟಣವು ಅಪತಾನಿ ಪ್ಯಾಡಿ ಕಲ್ಟಿವೇಷನ್ ಎಂದೇ ವಿಶ್ವದ್ಯಾಂತ ಪ್ರಸಿದ್ಧಿ ಪಡೆದಿದೆ.

Poultry Farming : ನಾಟಿಕೋಳಿ ಸಾಕಣೆಯಲ್ಲಿ ಈ ಸೂತ್ರ ಪಾಲಿಸಿದರೆ ಗೆಲುವು ಗ್ಯಾರಂಟಿ … 

ಭತ್ತದಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಮೀನು ಸಾಕಾಣಿಕೆ ಮಾಡುತ್ತಾರೆ. ಮೀನಿನ ಉತ್ಪಾದನೆಯು ಕೃಷಿ ವಿಧಾನ, ಮೀನುಗಳ ಜಾತಿಗಳು ಮತ್ತು ಅದರ ನಿರ್ವಹಣೆ ಮೇಲೆ ಅವಲಂಬಿತವಾಗಿರುತ್ತದೆ. ಈ ರೀತಿಯ ಬೇಸಾಯದಲ್ಲಿ ಮೀನು ಮತ್ತು ಇತರ ಜಲಚರಗಳನ್ನು ಒಂದೇ ಗದ್ದೆಯಲ್ಲಿ ಒಟ್ಟಿಗೆ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಇದು ಭತ್ತದ ಉತ್ಪಾದನೆಯ ಮೇಲೂ ಪರಿಣಾಮ ಬೀರುವುದಿಲ್ಲ.

ಒಂದೇ ಗದ್ದೆಯಲ್ಲಿ ಭತ್ತ ಬೆಳೆಯುವುದು ಮತ್ತು ಮೀನು ಸಾಕುವುದರಿಂದ ಭತ್ತದ ಬೆಳೆ ಅನೇಕ ರೋಗಗಳಿಂದ ಮುಕ್ತವಾಗುತ್ತದೆ. ಈ ರೀತಿಯ ಕೃಷಿಗೆ ಕಡಿಮೆ ಭೂಮಿ ಸಾಕು ಮತ್ತು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಭತ್ತ ಮತ್ತು ಮೀನುಗಾರಿಕೆಯನ್ನು ಒಟ್ಟಿಗೇ ನಿರ್ವಹಿಸಬಹುದು.

| ಮಾನಸ ಗೌಡ, ಡಿಮ್ಯಾಕ್ ಯೋಜನಾ ಸಲಹಾ ಅಧಿಕಾರಿ

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

WhatsApp Group Join Now
Telegram Group Join Now

Related Posts

error: Content is protected !!