ಪಶುಪಾಲನೆ

ಕುರಿ ಆಡು ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ Sheep Goat farming Free Training

WhatsApp Group Join Now
Telegram Group Join Now

ಆಸಕ್ತರಿಂದ ಕುರಿ-ಮೇಕೆ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಎಲ್ಲಿ? ತರಬೇತಿಗೆ ಪ್ರವೇಶ ಪಡೆಯಲು ಬೇಕಾಗುವ ದಾಖಲೆಗಳೇನು? ಮಾಹಿತಿ ಇಲ್ಲಿದೆ…

ಕುರಿ ಮೇಕೆ ಸಾಕಾಣಿಕೆ ಬಗ್ಗೆ ಆಸಕ್ತಿ ಇರುವ ಉತ್ಸಾಹಿಗಳಿಗೆ ಇದೇ ನವೆಂಬರ್ 2ರಿಂದ 10 ದಿನಗಳ ಕಾಲ ಉಚಿತ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ಒದಗಿಸಲಾಗುತ್ತಿದ್ದು, ಕನ್ನಡ ಓದಲು ಹಾಗೂ ಬರೆಯಲು ಬರುವ 18ರಿಂದ 45 ವರ್ಷದ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ 98867881239, 9900135705ಗೆ ಸಂಪರ್ಕಿಸಬಹುದು. ಅರ್ಜಿಗಳನ್ನು ನಿರ್ದೇಶಕರು ಎಸ್‌ಬಿಐ ಆರ್‌ಸೆಟ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ರಾಮಮಂದಿರ, ಮಹಾದೇವಪ್ಪ ರಾಂಪೂರೆ ಬಡಾವಣೆ, ಜಿಡಿಎ ಲೇಔಟ್ ದರಿಯಾಪುರ ಕಲಬುರಗಿ ಇಲ್ಲಿಗೆ ಕಳಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರೈತರಿಗೆ ಉಚಿತ ತರಬೇತಿಗಳು

ರೈತರಿಗೆ ತೋಟಗಾರಿಕೆ, ಜೇನು ಕೃಷಿ, ಅಣಬೆ ಕೃಷಿ, ವಿದೇಶಿ ಬೆಳೆ, ಟ್ರ‍್ಯಾಕ್ಟರ್ ಟೆಕ್ನಾಲಜಿ ಕುರಿತ ಉಚಿತ ತರಬೇತಿ ಆಯೋಜಿಸಲಾಗಿದೆ. ವಸತಿ, ಊಟೋಪಚಾರ ಕೂಡ ಸಂಪೂರ್ಣ ಉಚಿತವಾಗಿರಲಿದೆ. ತರಬೇತಿಗೆ ನೋಂದಣಿ ವಿವರ ಇಲ್ಲಿದೆ…

https://raitapijagattu.com/escorts-free-training-horticulture-bee-farming-mushroom-tractor-technology-training/

WhatsApp Group Join Now
Telegram Group Join Now

Related Posts

error: Content is protected !!