ಸರಕಾರಿ ಯೋಜನೆಹಣಕಾಸು

Income Tax Department New Rules : ತೆರಿಗೆ ಇಲಾಖೆ ಹೊಸ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬೇಕು? ನಿಯಮ ತಪ್ಪಿದರೆ ಬೀಳಲಿದೆ ಭರ್ತಿ ದಂಡ

WhatsApp Group Join Now
Telegram Group Join Now

Income Tax Department New Rules : ಭಾರತದ ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬ ಸಾರ್ವಜನಿಕರು ಮನೆಯಲ್ಲಿ ಹಣವನ್ನು ಎಷ್ಟು ಇಟ್ಟುಕೊಳ್ಳಬೇಕು ಮತ್ತು ಎಷ್ಟು ಹಣ ವರ್ಗಾವಣೆ ಮಾಡಬೇಕು? ಎಂಬುವುದರ ಕುರಿತು ಕೆಲವೊಂದಿಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಮೀರಿದರೆ ಬಾರಿ ಮೊತ್ತದ ದಂಡವನ್ನು ಕೂಡ ವಿಧಿಸಬೇಕಾಗುತ್ತದೆ. ಹಾಗಾದರೆ ಈ ನಿಯಮಗಳೇನು ಮತ್ತು ಅವುಗಳನ್ನು ಪಾಲಿಸದಿದ್ದರೆ ದಂಡ ಏನಿದೆ? ಎಂಬ ಸಮಗ್ರ ಮಾಹಿತಿ ಈ ಕೆಳಗಿನ ಅಂಕಣದಲ್ಲಿದೆ.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ದಿನನಿತ್ಯದ ಅವಶ್ಯಕತೆಗೆ ಅನುಗುಣವಾಗಿ ಹಣ ಉಳಿಸಿ, ಸಂಗ್ರಹಿಸಿಟ್ಟಿರುತ್ತಾರೆ. ಆದರೆ ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳುವುದರ ಬಗ್ಗೆ ಆದಾಯ ತೆರಿಗೆ ಇಲಾಖೆಯ (Income Tax Department) ಕೆಲವೊಂದಿಷ್ಟು ನಿಯಮಗಳಿವೆ. ಇವುಗಳಲ್ಲಿ ಪ್ರಮುಖವಾಗಿ ನಿಮ್ಮ ಬಳಿ ಇರುವ ಹಣಕ್ಕೆ, ಸಮರ್ಪಕವಾದ ದಾಖಲಾತಿಗಳನ್ನು (Records) ಹೊಂದಿರಬೇಕು.

ಹಾಗೊ೦ದು ವೇಳೆ ಯಾವುದೇ ದಾಖಲೆಗಳಿಲ್ಲದೆ ಹೆಚ್ಚಿನ ಹಣವು ನಿಮ್ಮ ಬಳಿ ಇದ್ದಲ್ಲಿ ಆದಾಯ ತೆರಿಗೆ ಇಲಾಖೆಯು ಭರ್ತಿ ಶೇ.137ರಷ್ಟು ದಂಡ (137 percent penalty) ವಿಧಿಸುತ್ತದೆ. ಅಂದರೆ, ಮನೆಯಲ್ಲಿ ಹಣ ಇಟ್ಟುಕೊಳ್ಳುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಆ ಹಣಕ್ಕೆ ಸಮರ್ಪಕ ದಾಖಲಾತಿಗಳನ್ನು ಹೊಂದಿದ್ದಲ್ಲಿ ಮಾತ್ರ ನೀವು ದಂಡದಿ೦ದ ಮುಕ್ತರಾಗಿರುತ್ತೀರಿ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಒಂದು ವರ್ಷದಲ್ಲಿ ನಗದು ವ್ಯವಹಾರದ ಮಿತಿ ಎಷ್ಟು?

ಒಬ್ಬ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ವ್ಯವಹಾರ ಮಾಡಲು ಅಗತ್ಯವಿರುವ ದಾಖಲಾತಿಗಳಾದ ಪಾನ್‌ಕಾರ್ಡ (PAN Card) ಅನ್ನು ಆಧಾರವಾಗಿ ನೀಡುವುದು ಅಗತ್ಯವಾಗಿರುತ್ತದೆ.ಹಾಗೇನೇ, ನೀವು ಯಾವುದೇ ವಹಿವಾಟಿನಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ವಹಿವಾಟು ಮಾಡಿದರೆ ಆ ವರ್ಗಾವಣೆಗೆ ಪಾನ್‌ಕಾರ್ಡ್ ಬಹು ಅವಶ್ಯಕವಾಗಿರುತ್ತದೆ.

ಒಂದು ಕುಟುಂಬದ ಸದಸ್ಯರು ಒಂದು ದಿನಕ್ಕೆ ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ವಿಥ್ ಡ್ರಾ (With draw) ಮಾಡುವಂತಿಲ್ಲ ಹಾಗೂ ನೀವು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಉಪಯೋಗಿಸುತ್ತಿದ್ದರೆ ಅದಕ್ಕೂ ಕೂಡ ಕೆಲವೊಂದಿಷ್ಟು ನಿಯಮಗಳಿವೆ. ಅದೇನೆಂದರೆ ನಿಮ್ಮ ಕಾರ್ಡಿನಿಂದ ಒಂದು ವಹಿವಾಟಿನಲ್ಲಿ ನಿಮ್ಮ ಹಣ ವರ್ಗಾವಣೆ (Money transfer) ಒಂದು ಲಕ್ಷ ರೂಪಾಯಿ ಮೀರುವಂತಿಲ್ಲ. ಈ ನಿಯಮಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

ನಿಯಮ ಮೀರಿದರೆ ಬೀಳುತ್ತೆ ದಂಡ!

ಈ ನಿಯಮಗಳನ್ನು ಪಾಲಿಸದಿದ್ದರೆ ಆದಾಯ ತೆರಿಗೆ ಇಲಾಖೆಯು ಅಂಥವರ ಮೇಲೆ ಶೇ.137ರಷ್ಟು ದಂಡವನ್ನು ವಿಧಿಸಬಹುದು. ಅರ್ಥಾತ್ ಯಾವುದೇ ದಾಖಲಾತಿಗಳಿಲ್ಲದೆ ನಿಮ್ಮ ಬಳಿ ಒಂದು ಲಕ್ಷ ರೂಪಾಯಿ ಇದ್ದರೆ, ಇದು ತೆರಿಗೆ ಇಲಾಖೆಯ ದಾಳಿಯ ವೇಳೆ ಗೊತ್ತಾದಲ್ಲಿ, ನಿಮ್ಮ ಮೇಲೆ ರೂ.1,37,000 ವರೆಗೆ ದಂಡವನ್ನು ವಿಧಿಸಲು ಅವಕಾಶವಿದೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿಯೊಂದು ನಿಯಮವನ್ನು ತಪ್ಪಿಸದೆ ಪಾಲಿಸಿ, ದಂಡದಿ೦ದ ಮುಕ್ತರಾಗಿರಿ.

ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ಅನೇಕ ಸರ್ಕಾರಿ ನೌಕರರು ಮತ್ತು ರಾಜಕೀಯ ವ್ಯಕ್ತಿಗಳ ಮೇಲೆ ತೆರಿಗೆ ದಾಳಿ (IT Raid) ಮಾಡಿ ಕೋಟಿಗಟ್ಟಲೆ ಹಣವನ್ನು ವಸೂಲಿ ಮಾಡಿ ಭ್ರಷ್ಟಾಚಾರ ನಿರ್ಮೂಲನೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದಾಯ ತೆರಿಗೆ ಇಲಾಖೆಯ ಈ ಎಲ್ಲಾ ನಿಯಮಗಳು ದೇಶದ ಉದ್ದಾರಕ್ಕಾಗಿ ಹಾಗೂ ದೇಶದ ಭವಿಷ್ಯದ ಒಳಿತಿಗಾಗಿ ಇದ್ದು ಪ್ರತಿಯೊಬ್ಬರು ಪ್ರತಿ ನಿಯಮಗಳನ್ನು ತಪ್ಪದೇ ಪಾಲಿಸಬೇಕಿದೆ.

ಇದನ್ನೂ ಓದಿ: farmers Loan waiver : ಸಾಲ ಮನ್ನಾ ಬದಲು ರೈತರಿಗೆ ನೇರ ಪರಿಹಾರ | ಸರಕಾರದ ಹೊಸ ಯೋಜನೆ

Income Tax Department New Rules

WhatsApp Group Join Now
Telegram Group Join Now

Related Posts

error: Content is protected !!