ಸರಕಾರಿ ಯೋಜನೆ

Teacher Post UK Govt Recruitment: ಗಣಿತ, ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ವರ್ಷಕ್ಕೆ 27 ಲಕ್ಷ ರೂಪಾಯಿ ಸಂಬಳ

WhatsApp Group Join Now
Telegram Group Join Now

ಇದು ನಿಜ, ಭಾರತೀಯ ಮೂಲದವರೇ ಆದ ರಿಷಿ ಸುನಕ್ ಪ್ರಧಾನಿಯಾಗಿರುವ ಇಂಗ್ಲೆ೦ಡ್‌ನಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಈ ಮಟ್ಟಿಗಿನ ಬೇಡಿಕೆ ಕುದುರಿದೆ…

ವರ್ಷಕ್ಕೆ 27 ಲಕ್ಷ ರೂಪಾಯಿ ಸಂಬಳವೆ೦ದರೆ ತಿಂಗಳಿಗೆ ಎಷ್ಟಾಯ್ತು? ಬರೋಬ್ಬರಿ ಎರಡು ಲಕ್ಷಕ್ಕೂ ಹೆಚ್ಚು! ಶಿಕ್ಷಕರಿಗೆ ಇಷ್ಟೊಂದು ಸಂಬಳವಾ? ಎಂದು ಹುಬ್ಬೇರಿಸಬೇಡಿ. ಇದು ನಿಜ, ಭಾರತೀಯ ಮೂಲದವರೇ ಆದ ರಿಷಿ ಸುನಕ್ ಪ್ರಧಾನಿಯಾಗಿರುವ ಇಂಗ್ಲೆ೦ಡ್‌ನಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಈ ಮಟ್ಟಿಗಿನ ಬೇಡಿಕೆ ಕುದುರಿದೆ. ಇಂಟರ್ನ್ಯಾಷನಲ್ ರಿಲೊಕೇಶನ್ ಪೇಮೆಂಟ್ (International Relocation Payment-IRP) ಯೋಜನೆಯಡಿಯಲ್ಲಿ ಈ ವಿಷಯಗಳಿಗೆ ನೂರಾರು ಶಿಕ್ಷಕರನ್ನು ನೇಮಿಸಿಕೊಳ್ಳಲು UK ಸರ್ಕಾರ ಯೋಜಿಸಿದೆ ಎಂದು ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

Karnataka State Govt Recruitment 2023 | ರಾಜ್ಯ ಸರಕಾರದ 43 ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ…

ಏನಿದು ಅಂತಾರಾಷ್ಟ್ರೀಯ ಸ್ಥಳಾಂತರ ಪಾವತಿ ಸ್ಕೀಮ್? (ಐಆರ್‌ಪಿ)

ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಯುಕೆ ಸರ್ಕಾರವು ಸಾಗರೋತ್ತರ ನೇಮಕಾತಿ ಉಪಕ್ರಮವನ್ನು ಪ್ರಾರಂಭಿಸಿದೆ. ಅದರ ಅಡಿಯಲ್ಲಿ ಭಾರತ, ಘಾನಾ, ಸಿಂಗಾಪುರ್, ಜಮೈಕಾ, ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯಿ೦ದ ಗಣಿತ, ವಿಜ್ಞಾನ ಮತ್ತು ಭಾಷಾ-ಬೋಧನಾ ಅರ್ಹತೆಗಳನ್ನು ಹೊಂದಿರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ಹಿನ್ನಲೆಯಲ್ಲಿ 2023-24ರ ಶೈಕ್ಷಣಿಕ ವರ್ಷಕ್ಕಾಗಿ ಈ ಅಂತಾರಾಷ್ಟ್ರೀಯ ಸ್ಥಳಾಂತರ ಪಾವತಿ ಸ್ಕೀಮ್ (ಐಆರ್‌ಪಿ) ಆರಂಭಿಸಲಾಗಿದೆ. ಇದು ಇಂಗ್ಲೆ೦ಡ್‌ನಲ್ಲಿ ಶಿಕ್ಷಕ ಅಥವಾ ಶಿಕ್ಷಕಿಯರಾಗಿ ಆಗಮಿಸುವ ವಿದೇಶಿಗರಿಗೆ ಅವರ ವೀಸಾ, ಇಮಿಗ್ರೇಷನ್, ಹೆಲ್ತ್ ಸರ್‌ಚಾರ್ಜ್ ಮತ್ತು ಇತರೆ ಸ್ಥಳಾಂತರ ಸಂಬ೦ಧಪಟ್ಟ ವೆಚ್ಚವನ್ನು ಭರಿಸುವ ಸಲುವಾಗಿ ನೀಡುವ ಮೊತ್ತವಾಗಿದೆ.

ಈ ಯೋಜನೆಯಡಿ ಸ್ಥಳಾಂತರಗೊ೦ಡ ಶಿಕ್ಷಕರಿಗೆ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಪಾವತಿಸುವ ಯೋಜನೆಯನ್ನು ಇಂಗ್ಲೆ೦ಡ್ ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

PM Kisan Monsoon Gift: ಮುಂಗಾರು ಬಿತ್ತನೆಗೆ ಸಣ್ಣ ರೈತರ ಖಾತೆಗೆ 2,000 ರೂಪಾಯಿ ಪಿಎಂ ಕಿಸಾನ್ ಗಿಫ್ಟ್

ಯಾವೆಲ್ಲ ಅರ್ಹತೆ ಹೊಂದಿರಬೇಕು?

ಇ೦ಟರ್ನ್ಯಾಷನಲ್ ರಿಲೊಕೇಶನ್ ಪೇಮೆಂಟ್ (ಐಆರ್‌ಪಿ) ಸ್ಕೀಮ್‌ನಡಿ ಇಂಗ್ಲೆ೦ಡ್‌ಗೆ ತೆರಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಯುಕೆ ಸರಕಾರ ಈ ಕೆಳಗಿನ ಮಾನದಂಡಗಳನ್ನು ವಿಧಿಸಿದೆ. ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವವರು ಬ್ರಿಟನ್‌ನಲ್ಲಿ ಕೆಲಸ ಮಾಡಲು ವೀಸಾಕ್ಕೆ ಅರ್ಹರಾಗಿರುತ್ತಾರೆ.

  • ಇಂಗ್ಲೆ೦ಡ್‌ನಲ್ಲಿ ಶಿಕ್ಷಕ ವೃತ್ತಿ ಮಾಡಬಯಸುವವರು ಕಡ್ಡಾಯವಾಗಿ ಪದವಿ ಪಡೆದಿರಬೇಕು.
  • ಅಂಗೀಕೃತ ಟೀಚರ್ ಟ್ರೇನಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ ಒಂದು ವರ್ಷದ ಬೋಧನಾ ಅನುಭವ ಹೊಂದಿರಬೇಕು.
  • ಅ೦ಡರ್‌ಗ್ರಾಜುವೆಟ್ ಹಂತದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಬೋಧನೆ ಮಾಡುವ ಸಾಮರ್ಥ್ಯ ಹೊಂದಿರಬೇಕು.

Guest Teacher Recruitment 2023: 33,000 ಅತಿಥಿ ಶಿಕ್ಷಕರ ನೇಮಕ: ಖಾಲಿ ಹುದ್ದೆಗಳ ಜಿಲ್ಲಾವಾರು ಸಮಗ್ರ ಪಟ್ಟಿ ಇಲ್ಲಿದೆ… 

ಸ೦ಬಳ ಮತ್ತು ಹುದ್ದೆಗಳೆಷ್ಟು?

ಮೊದಲೇ ಹೇಳಿದಂತೆ ಮೇಲ್ಕಾಣಿಸಿದ ಅರ್ಹತೆಯುಳ್ಳವರು ಇಂಟರ್ನ್ಯಾಷನಲ್ ರಿಲೊಕೇಶನ್ ಪೇಮೆಂಟ್ (ಐಆರ್‌ಪಿ) ಸ್ಕೀಮ್‌ನಡಿ ಟೀಚರ್ ಜಾಬ್ ಆಫರ್ ಸಿಕ್ಕರೆ ಅವರ ಹುದ್ದೆಗೆ ತಕ್ಕಂತೆ ಭರ್ಜರಿ ಸಂಬಳ ಇರುತ್ತದೆ. ಕನಿಷ್ಠ ವರ್ಷಕ್ಕೆ 27000 ಜಿಬಿಪಿ, ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 27 ಲಕ್ಷ ರೂಪಾಯಿ ಸಂಬಳ ಸಿಗಲಿದೆ!

ಮುಂಬರುವ ಶೈಕ್ಷಣಿಕ ವರ್ಷಕ್ಕೆ 300ರಿಂದ 400 ಟೀಚರ್‌ಗಳನ್ನು ಐಆರ್‌ಪಿಯಡಿ ನೇಮಕ ಮಾಡಲು ಉದ್ದೇಶಿಸಲಾಗಿದೆ. ಈ ಸ್ಕೀಮ್ ಯಶಸ್ಸು ಪಡೆದರೆ ಇತರೆ ವಿಷಯಗಳಿಗೂ ಐಆರ್‌ಪಿಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ:

ಜೂನ್‌ನಿಂದ ಮತ್ತೆ BPL ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ನಿಮ್ಮೂರಿನ BPL ಕಾರ್ಡ್ ದಾರರ ಪಟ್ಟಿ ಇಲ್ಲಿ ಚೆಕ್ ಮಾಡಿ

5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಬೆಳೆಸಾಲ | ರೈತರು ಸಾಲ ಪಡೆಯಲು ಏನು ಮಾಡಬೇಕು?

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!