ಕೇವಲ ₹75ಗೆ ರಿಲಯನ್ಸ್ ಜಿಯೋ ಬಂಪರ್ ರೀಚಾರ್ಜ್ ಪ್ಲಾನ್ | ಹೆಚ್ಚು ವ್ಯಾಲಿಡಿಟಿ, ಕಮ್ಮಿ ಬೆಲೆ Reliance Jio Low Price Recharge Plan

Spread the love

Reliance Jio Low Price Recharge Plan : ಮೊಬೈಲ್‌ನಲ್ಲಿ ಕಡಿಮೆ ಇಂಟರ್‌ನೆಟ್ (Internet) ಬಳಸುವವರಿಗೆ, ಫೋನ್ ಕಾಲ್’ಗಾಗಿ ಮೊಬೈಲ್ ಬಳಸುವವರಿಗೆ ಅತೀ ಅಗ್ಗದ ಯೋಜನೆಯೊಂದು ರಿಲಯನ್ಸ್ ಜಿಯೋದಲ್ಲಿದೆ. ಭರ್ತಿ 23 ದಿನಗಳ ವ್ಯಾಲಿಡಿಟಿ (23 days validity) ಹೊಂದಿರುವ ಈ ಯೋಜನೆಯಲ್ಲಿ 100 ರೂಪಾಯಿಗಿಂತ ಕಡಿಮೆಗೆ ಕರೆ ಮತ್ತು ಡೇಟಾದ ಪ್ರಯೋಜನವನ್ನು ಪಡೆಯಬಹುದು.

WhatsApp Group Join Now
Telegram Group Join Now

ಇದನ್ನೂ ಓದಿ: ಮಹಿಳೆಯರಿಗೆ ₹3 ಲಕ್ಷ ಬಡ್ಡಿ ಇಲ್ಲದ ಸಾಲಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ kswdc karnataka Schemes 2024

ಕೇವಲ 75 ರೂಪಾಯಿ ರೀಚಾರ್ಜ್ ಪ್ಲಾನ್

ಈ ರೀಚಾರ್ಜ್ ಪ್ಲಾನ್ (Recharge Plan) ಕೇವಲ ಜಿಯೊಫೋನ್ ಬಳಕೆದಾರರಿಗಾಗಿ ಮಾತ್ರ ಅನ್ವಯವಾಗಿದ್ದು; ಹೆಚ್ಚು ಡೇಟಾ ಅಗತ್ಯವಿಲ್ಲದವರಿಗೆ ಇದು ಅತ್ಯಂತ ಸೂಕ್ತವಾದ ರೀಚಾರ್ಜ್ ಯೋಜನೆಯಾಗಿದೆ.

ಕೇವಲ 75 ರೂಪಾಯಿಯ ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತಾರೆ. ಈ ಯೋಜನೆಯಲ್ಲಿ ಸಿಗುವ ಪ್ರಯೋಜನಗಳು ಈ ಕೆಳಗಿನಂತಿವೆ:

  • ಅನಿಯಮಿತ ಕರೆ
  • ಪ್ರತಿದಿನ 50 ಎಸ್​ಎಮ್​ಎಸ್ ಉಚಿತ
  • ಪ್ರತಿದಿನ 100MB ಡೇಟಾ
  • ಸಂಪೂರ್ಣ ಯೋಜನೆಯಲ್ಲಿ 2.5GB ಡೇಟಾ

ಇದನ್ನೂ ಓದಿ: ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಹಣ ಕಳಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ… Offline UPI Payment Method NPCI

Reliance Jio Low Price Recharge Plan
ಹೆಚ್ಚು ಡೇಟಾ ಬಳಸುವವರಿಗೆ 125 ರೂಪಾಯಿ ಯೋಜನೆ

ಇನ್ನು ಇದಕ್ಕಿಂತ ಕೊಂಚ ಹೆಚ್ಚು ಇಂಟರ್‌ನೆಟ್ ಅಗತ್ಯ ಇರುವವರಿಗಾಗಿ ಇದೇ ಜಿಯೋದಲ್ಲಿ 125 ರೂಪಾಯಿ ಯೋಜನೆ ಕೂಡ ಲಭ್ಯವಿದೆ. 23 ದಿನಗಳ ಮಾನ್ಯತೆಯ ಈ ಯೋಜನೆಯಲ್ಲಿ ಪ್ರತಿದಿನ 500MB ಡೇಟಾ, ಅನಿಯಮಿತ ಕರೆ, ಉಚಿತ ಎಸ್‌ಎಂಎಸ್ ಜೊತೆಗೆ ಈ ಕೆಳಕಂಡ ಉಚಿತ ಚಂದಾದಾರಿಕೆ ಸೇವೆಗಳನ್ನು ಬೋನಸ್ ಆಗಿ ಪಡೆಯಬಹುದಾಗಿದೆ:

  • ಜಿಯೋ ಟಿವಿ
  • ಜಿಯೋ ಸಿನಿಮಾ
  • ಜಿಯೋ ಕ್ಲೌಡ್
  • ಜಿಯೋ ಸೆಕ್ಯುರಿಟಿ

ನೀವು ಜಿಯೋ ವೆಬ್‌ಸೈಟ್ ಅಥವಾ ಮೈ ಜಿಯೋ ಅಪ್ಲಿಕೇಶನ್​ ಮೂಲಕ ಜಿಯೋ 75 ರೂಪಾಯಿ ಹಾಗೂ 225 ರೂಪಾಯಿ ಯೋಜನೆಯನ್ನು ರೀಚಾರ್ಜ್ ಮಾಡಬಹುದು. ಗೂಗಲ್ ಪೇ ಥರದ ವಿವಿಧ ಥರ್ಡ್ ಪಾರ್ಟಿ ಆ್ಯಪ್’ಗಳ ಮೂಲಕವೂ ಈ ಯೋಜನೆಗಳಿಗೆ ರೀಚಾರ್ಜ್ ಮಾಡುವ ಅವಕಾಶವಿದೆ.

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ… Vidyasiri Scholarship for Post Matric Students


Spread the love
WhatsApp Group Join Now
Telegram Group Join Now

1 thought on “ಕೇವಲ ₹75ಗೆ ರಿಲಯನ್ಸ್ ಜಿಯೋ ಬಂಪರ್ ರೀಚಾರ್ಜ್ ಪ್ಲಾನ್ | ಹೆಚ್ಚು ವ್ಯಾಲಿಡಿಟಿ, ಕಮ್ಮಿ ಬೆಲೆ Reliance Jio Low Price Recharge Plan”

Leave a Comment

error: Content is protected !!