ಮೊಬೈಲ್ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ Weather Forecas Report Meghdoot Mobile App
Weather Forecas Report Meghdoot Mobile App : ನಿಮ್ಮೂರಲ್ಲಿ ಯಾವ ದಿನ ಎಷ್ಟು ಮಳೆ ಬೀಳಲಿದೆ, ಕಾಲಮಾನ, ವಾತಾವರಣಕ್ಕೆ ಅನುಗುಣವಾಗಿ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೋಗ, ಕೀಟಬಾಧೆ, ಮಾರುಕಟ್ಟೆ ಕುರಿತ ಸಲಹೆ ಹಾಗೂ ನಿಮ್ಮ ಹಸು, ಎಮ್ಮೆಗಳ ರೋಗ, ಔಷಧೋಪಚಾರ, ಮೇವು-ಆಹಾರ ಕುರಿತ ಮಾಹಿತಿಗಳೆಲ್ಲವನ್ನೂ ಮೊಬೈಲ್ನಲ್ಲಿಯೇ ಪಡೆಯಬಹುದು. ವಿಶೇಷವೆಂದರೆ ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆಯ ಮುಂಜಾಗ್ರತ ಕ್ರಮಗಳನ್ನು ಅನುಸರಿಸಲು ಇಲ್ಲಿ ಅತ್ಯಂತ ಉಪಯುಕ್ತ ಮಾಹಿತಿ ಸಿಗುತ್ತದೆ. ಪ್ರತಿ ಮಂಗಳವಾರ ಹಾಗೂ … Read more