ರೈತರ ಕೃಷಿ ಪಂಪ್‌ಸೆಟ್ ಹೆಸರು ಬದಲಾವಣೆಗೆ ಇಂಧನ ಇಲಾಖೆ ಸೂಚನೆ Agricultural Pumpset Farmer Name Change

Agricultural Pumpset Farmer Name Change : ಕೃಷಿ ನೀರಾವರಿ ಪಂಪ್‌ಸೆಟ್’ಗಳ ಮೂಲ ಗ್ರಾಹಕರು ಕೃಷಿ ಭೂಮಿಯನ್ನು ಖರೀದಿಸಿದ್ದಲ್ಲಿ ಅಥವಾ ಮೂಲ ಗ್ರಾಹಕರು ಮರಣ ಹೊಂದಿದ್ದಲ್ಲಿ ನೀರಾವರಿ ಪಂಪ್‌ಸೆಟ್ ಹೆಸರನ್ನು ಕಡ್ಡಾಯವಾಗಿ ಬದಲಿಸುವಂತೆ ವಿದ್ಯುತ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬ೦ಧ ರಾಜ್ಯದ ವಿವಿಧ ಎಸ್ಕಾಂಗಳಾದ ಬೆಂಗಳೂರು ವಿಭಾಗದ Bescom, ಮಂಗಳೂರು ವಿಭಾಗದ Mescom, ಕಲಬುರಗಿ ವಿಭಾಗದ Gescom ಹಾಗೂ ಹುಬ್ಬಳ್ಳಿ ವಿಭಾಗದ Hescomಗಳು ತಮ್ಮ ವ್ಯಾಪ್ತಿಯ ಕೃಷಿ ಪಂಪ್‌ಸೆಟ್ ಹೊಂದಿರುವ ರೈತರಿಗೆ ಸೂಚನೆ ನೀಡಿವೆ. ಇದನ್ನೂ … Read more

error: Content is protected !!