ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ಭರ್ಜರಿ ಅವಕಾಶ Indian Railways Technician Recruitment 2024

Indian Railways Technician Recruitment 2024 : ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಆರಂಭವಾಗಿದೆ. ಆರ್‌ಆರ್‌ಬಿ (Railway Recruitment Board) ಈಗಾಗಲೇ ಒಟ್ಟಾರೆ ನಾಲ್ಕು ನೇಮಕಾತಿ ಅಧಿಸೂಚನೆಗಳನ್ನು (Centralised Employment Notice-CEN) ಹೊರಡಿಸಲಾಗಿದ್ದು, 46,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಯಾದಿಯಲ್ಲಿ ಕಳೆದ ಮಾರ್ಚ್ 9ರಂದು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಏಪ್ರಿಲ್ 9ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಆಗ 9,144ರಷ್ಟಿದ್ದ ಹುದ್ದೆಗಳ ಸಂಖ್ಯೆ ಇದೀಗ 14,298ಕ್ಕೆ ಏರಿಕೆಯಾಗಿದ್ದು; … Read more

error: Content is protected !!