ಬ್ಯಾಂಕುಗಳಲ್ಲಿ ಸಾಲ ಪಡೆದ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ | ಈ ಪಟ್ಟಿಯಲ್ಲಿ ನೀವೂ ಇದ್ದೀರಾ ಚೆಕ್ ಮಾಡಿ… Gruha Lakshmi Money freeze for GST payers
Gruha Lakshmi Money freeze for GST payers : ಗೃಹಲಕ್ಷ್ಮಿ ಯೋಜನೆಯಡಿ ಈ ತನಕ ಮಾಸಿಕ 2,000 ರೂಪಾಯಿ ಪ್ರೋತ್ಸಾಹಧನ ಪಡೆಯುತ್ತಿದ್ದ ಸಾವಿರಾರು ಮಹಿಳೆಯರಿಗೆ ಏಕಾಏಕಿ ಹಣ ಬಂದ್ ಆಗಿದೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಎರಡು ತಿಂಗಳ ಹಣವನ್ನು ಸರ್ಕಾರ ಈಚೆಗೆ ಫಲಾನುಭವಿ ಮಹಿಳೆಯರ (Beneficiary womens) ಖಾತೆಗೆ ಜಮಾ ಮಾಡಿದೆ. ಆದರೆ ಅನೇಕ ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಇಷ್ಟು ದಿನ ಬರುತ್ತಿದ್ದ ಹಣ ಇದ್ದಕ್ಕಿದ್ದಂತೆ ನಿಂತಿದ್ದೇಕೆ? ಎಂದು ತಡಕಾಡಿದ ಮಹಿಳೆಯರಿಗೆ ಇದೀಗ ಅಸಲಿ ಕಾರಣ … Read more