ಎಸ್ಎಸ್ಎಲ್ಸಿ, ಐಟಿಐ ಪಾಸಾದವರಿಗೆ ಬೆಂಗಳೂರಿನ ಎಚ್ಎಎಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ ₹46,764 HAL Non Executive Cadre Recruitment 2024
HAL Non Executive Cadre Recruitment 2024 : ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited -HAL) ಸಂಸ್ಥೆಯ ಬೆಂಗಳೂರಿನ ಎಲ್ಸಿಎ ತೇಜಸ್ (hal tejas) ವಿಭಾಗದಲ್ಲಿ ಖಾಲಿ ಇರುವ ವಿವಿಧ ನಾನ್ ಎಕ್ಸಿಕ್ಯೂಟಿವ್ ಕೇಡರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 166 ಹುದ್ದೆಗಳಿದ್ದು, 10ನೇ ತರಗತಿ ಹಾಗೂ ಐಟಿಐ ಪಾಸಾದವರು ಅರ್ಜಿ ಸಲ್ಲಸಬಹುದಾಗಿದೆ. ಗರಿಷ್ಠ ನಾಲ್ಕು ವರ್ಷಗಳ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ … Read more