ನರೇಗಾ ಯೋಜನೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಜಿಲ್ಲಾ ಪಂಚಾಯತಿ ನೇರ ನೇಮಕಾತಿ MGNREGA Technical Assistant Recruitment 2024

MGNREGA Technical Assistant Recruitment 2024 : ಜಿಲ್ಲಾ ಪಂಚಾಯತಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (Mahatma Gandhi National Rural Employment Guarantee Scheme – MGNREGA) ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ನೇಮಕಾತಿ ಸಂಕ್ಷಿಪ್ತ ವಿವರ ನೇಮಕಾತಿ ಇಲಾಖೆ : ಗದಗ ಜಿಲ್ಲಾ ಪಂಚಾಯತಿ ಉದ್ಯೋಗ ಸಂಸ್ಥೆ … Read more

error: Content is protected !!