ಕೋಳಿ ಸಾಕಣೆಗೆ 25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ 50 ಲಕ್ಷ ಆರ್ಥಿಕ ನೆರವು National Livestock Mission NLM

National Livestock Mission NLM : ಕೋಳಿ ಸಾಕಣೆ (poultry farming), ಕುರಿ-ಮೇಕೆ ತಳಿ ಸಂವರ್ಧನೆ (sheep and goats breeding), ಪಶು ಆಹಾರ, ಮೇವು ಅಭಿವೃದ್ಧಿ ಕ್ಷೇತ್ರದಲ್ಲಿ ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಈ ಯೋಜನೆ ಜಾರಿಗೊಳಿಸಿದ್ದು; ಮೂಲ ಬಂಡಾವಳದಲ್ಲಿ ಶೇ.50ರಷ್ಟು ಸಹಾಯಧನವನ್ನು ಫಲಾನುಭವಿಗಳು ಪಡೆಯಬಹುದು. ಯಾರೆಲ್ಲ ಈ ಯೋಜನೆ ಲಾಭ ಪಡೆಯಬಹುದು? ಮಾನದಂಡಗಳೇನು? ಸಾಲ ಮಂಜೂರಾತಿ ವಿವರಗಳು ಇಲ್ಲಿದೆ… ಕುರಿ, ಮೇಕೆ, ಕೋಳಿ, ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರನ್ನು … Read more

error: Content is protected !!