ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ₹57,000 ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ… Cow and Buffalo shed Mgnrega subsidy

Cow and Buffalo shed Mgnrega subsidy : ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೈನುಗಾರಿಕೆ (Dairy farming) ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಹಾಲಿನ ಪ್ರೋತ್ಸಾಹಧನ, ಉಚಿತ ಮೇವಿನ ಬೀಜದ ಕಿಟ್, ಜಾನುವಾರು ಲಸಿಕೆಯಂತಹ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಹಸು, ಎಮ್ಮೆ ಖರೀದಿಗೆ ಸಬ್ಸಿಡಿ (Subsidy for purchase of cow, buffalo), ಸಾಲ (Loan) ಹಾಗೂ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಒದಗಿಸುವ ಯೋಜನೆಗಳು ಕೂಡ ಹಲವಾರಿವೆ. ಈ ಪೈಕಿ ದನದ … Read more

error: Content is protected !!