ಪಡೆದ ಸಾಲ ಕಟ್ಟದಿದ್ದರೆ ಏನೇನಾಗುತ್ತದೆ? ಸಾಲಗಾರರಿಗೆ ಕಾನೂನು ರಕ್ಷಣೆ ಏನು? Legal protection for Loan Repayment

Legal protection for Loan Repayment : ಸಾಲವಿಲ್ಲದೇ ಬದುಕುವುದು ಇಂದು ಕಷ್ಟಸಾಧ್ಯ. ಜೀವನದ ವಿವಿಧ ಘಟ್ಟಗಳಲ್ಲಿ ಸಾಲ ಅನಿವಾರ್ಯವಾಗುತ್ತದೆ. ದೊಡ್ಡ ಮೊತ್ತದ ಸಾಲಗಳು (Large amount of loans) ಬದುಕಿನ ದಿಕ್ಕನ್ನೇ ಬದಲಿಸಿಬಿಡಬಹುದು. ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆಗೆ ಕುತ್ತು ತರಬಹುದು. ಮಾಡಿದ ಸಾಲ ತೀರಿಸಲಾಗದೇ ಅನೇಕರು ಆತ್ಮಹತ್ಯೆಗೆ ಶರಣಾಗಿದ್ದುಂಟು. ಹಾಗಿದ್ದರೆ ಮಾಡಿದ ಸಾಲ ತೀರಿಸಲಾಗದೇ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು? ಸಾಲ ತೀರಿಸದಿದ್ದರೆ ಏನಾಗುತ್ತದೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ನಿಜಕ್ಕೂ ಸಾಲ … Read more

error: Content is protected !!