ಸರ್ಕಾರಿ ನೌಕರರು ರೇಷನ್ ಕಾರ್ಡ್ ಮರಳಿಸದಿದ್ದರೆ ಕ್ರಿಮಿನಲ್ ಕೇಸ್ | ಆಗಸ್ಟ್ 31ರ ಗಡುವು ನೀಡಿದ ಆಹಾರ ಇಲಾಖೆ Criminal case if govt employees dont return BPL card

Criminal case if govt employees dont return BPL card : ರಾಜ್ಯ ಸರ್ಕಾರ (Karnataka State Govt) ಅನರ್ಹರು ನಕಲಿ ದಾಖಲೆ ನೀಡಿ ಪಡೆದ ರೇಷನ್ ಕಾರ್ಡ್ ರದ್ದತಿ (Cancellation of Ration Card) ಕಾರ್ಯ ಚುರುಕುಗೊಳಿಸಿದೆ. ಇದೇ ಆಗಸ್ಟ್ 31ರೊಳಗೆ ಸರ್ಕಾರಿ ನೌಕರರು ಪಡೆದಿರುವ ಬಿಪಿಎಲ್ ಕಾರ್ಡ್ (BPL Card) ಮರಳಿಸುವಂತೆ ಗಡುವು ನೀಡಲಾಗಿದೆ. ಈ ಗಡುವಿನೊಳಗೆ ಮರಳಿಸದಿದ್ದರೆ ದಂಡದ ಜೊತಗೆ ಕ್ರಿಮಿನಲ್ ಕೇಸ್ (Criminal case) ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಅನರ್ಹರ … Read more

error: Content is protected !!