ಕೇವಲ ₹75ಗೆ ರಿಲಯನ್ಸ್ ಜಿಯೋ ಬಂಪರ್ ರೀಚಾರ್ಜ್ ಪ್ಲಾನ್ | ಹೆಚ್ಚು ವ್ಯಾಲಿಡಿಟಿ, ಕಮ್ಮಿ ಬೆಲೆ Reliance Jio Low Price Recharge Plan

Reliance Jio Low Price Recharge Plan : ಮೊಬೈಲ್‌ನಲ್ಲಿ ಕಡಿಮೆ ಇಂಟರ್‌ನೆಟ್ (Internet) ಬಳಸುವವರಿಗೆ, ಫೋನ್ ಕಾಲ್’ಗಾಗಿ ಮೊಬೈಲ್ ಬಳಸುವವರಿಗೆ ಅತೀ ಅಗ್ಗದ ಯೋಜನೆಯೊಂದು ರಿಲಯನ್ಸ್ ಜಿಯೋದಲ್ಲಿದೆ. ಭರ್ತಿ 23 ದಿನಗಳ ವ್ಯಾಲಿಡಿಟಿ (23 days validity) ಹೊಂದಿರುವ ಈ ಯೋಜನೆಯಲ್ಲಿ 100 ರೂಪಾಯಿಗಿಂತ ಕಡಿಮೆಗೆ ಕರೆ ಮತ್ತು ಡೇಟಾದ ಪ್ರಯೋಜನವನ್ನು ಪಡೆಯಬಹುದು. ಇದನ್ನೂ ಓದಿ: ಮಹಿಳೆಯರಿಗೆ ₹3 ಲಕ್ಷ ಬಡ್ಡಿ ಇಲ್ಲದ ಸಾಲಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ kswdc karnataka Schemes 2024 … Read more

error: Content is protected !!