BSNL ₹147 ರೂಪಾಯಿ ರೀಚಾರ್ಜ್ ಪ್ಲಾನ್ಗೆ ಭಲೇ ಡಿಮ್ಯಾಂಡ್ | ಕಮ್ಮಿ ಬೆಲೆಗೆ ಬಂಪರ್ ಪ್ರಯೋಜನಗಳು BSNL 147 Rupees Popular Recharge plan
BSNL 147 Rupees Popular Recharge plan : ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (Bharat Sanchar Nigam Limited) ಟೆಲಿಕಾಂ ಸಂಸ್ಥೆ ಚೇರಿಸಿಕೊಳ್ಳುತ್ತಿದ್ದಂತೆಯೇ ಖಾಸಗಿ ಟೆಲಿಕಾಂ ಕಂಪನಿಗಳ (Private telecom company) ನಡುವೆ ಬೆಲೆ ಪೈಪೋಟಿ ಶುರುವಾಗಿದೆ. ಕಡಿಮೆ ಬೆಲೆಯ, ಹೆಚ್ಚು ವ್ಯಾಲಿಡಿಟಿ (More validity) ಹೊಂದಿರುವ ರೀಚಾರ್ಜ್ ಯೋಜನೆಗಳು (Recharge plans) ಚಾಲ್ತಿಗೆ ಬರುತ್ತಿವೆ. ಇಂತಹ ವಿಶೇಷ ರೀಚಾರ್ಜ್ ಯೋಜನೆಗಳಲ್ಲಿ BSNL ಹೊರ ತಂದಿರುವ 147 ರೂಪಾಯಿಯ ಪ್ರಿಪೇಯ್ಡ್ ಯೋಜನೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. 200 … Read more