BSNL ₹147 ರೂಪಾಯಿ ರೀಚಾರ್ಜ್ ಪ್ಲಾನ್​ಗೆ ಭಲೇ ಡಿಮ್ಯಾಂಡ್​ | ಕಮ್ಮಿ ಬೆಲೆಗೆ ಬಂಪರ್ ಪ್ರಯೋಜನಗಳು BSNL 147 Rupees Popular Recharge plan

Spread the love

BSNL 147 Rupees Popular Recharge plan : ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (Bharat Sanchar Nigam Limited) ಟೆಲಿಕಾಂ ಸಂಸ್ಥೆ ಚೇರಿಸಿಕೊಳ್ಳುತ್ತಿದ್ದಂತೆಯೇ ಖಾಸಗಿ ಟೆಲಿಕಾಂ ಕಂಪನಿಗಳ (Private telecom company)  ನಡುವೆ ಬೆಲೆ ಪೈಪೋಟಿ ಶುರುವಾಗಿದೆ. ಕಡಿಮೆ ಬೆಲೆಯ, ಹೆಚ್ಚು ವ್ಯಾಲಿಡಿಟಿ (More validity) ಹೊಂದಿರುವ ರೀಚಾರ್ಜ್ ಯೋಜನೆಗಳು (Recharge plans) ಚಾಲ್ತಿಗೆ ಬರುತ್ತಿವೆ.

WhatsApp Group Join Now
Telegram Group Join Now

ಇಂತಹ ವಿಶೇಷ ರೀಚಾರ್ಜ್ ಯೋಜನೆಗಳಲ್ಲಿ BSNL ಹೊರ ತಂದಿರುವ 147 ರೂಪಾಯಿಯ ಪ್ರಿಪೇಯ್ಡ್​ ಯೋಜನೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. 200 ರೂಪಾಯಿಗಿಂತ ಕಡಿಮೆ ಬೆಲೆಯ ಈ ಯೋಜನೆಯಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳಿಗೆ ಸಿಗುತ್ತವೆ.

ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯುವ ಮುನ್ನ ಈ ಮಹತ್ವದ ಮಾಹಿತಿ ತಿಳಿದಿರಿ… Personal Loan Important Information

147 ರೂಪಾಯಿ ಬಿಎಸ್​​ಎನ್​ಎಲ್​ ಯೋಜನೆ

ಕೇವಲ 147 ರೂಪಾಯಿಯ ಈ ಯೋಜನೆಯಡಿ ರೀಚಾರ್ಜ್ ಮಾಡಿದರೆ ಭರ್ತಿ 30 ದಿನಗಳ ಕಾಲ ಉಚಿತ ಕರೆಯನ್ನು ಆನಂದಿಸಬಹುದು. Jio, Airtel, Vodafone, Idea ಕಂಪನಿಗಳಲ್ಲಿ ಈ ರೀತಿಯ ಪ್ಲಾನ್​ ಇಲ್ಲವಾದ್ದರಿಂದ ಸಹಜವಾಗಿಯೇ ಬಿಎಸ್​​ಎನ್​​ಎಲ್​​ನ ಈ ಪ್ಲಾನ್​​ ಜನರ ಮನಗೆದ್ದಿದೆ.

ದಿನಕ್ಕೆ ಬರೀ 4.90 ರೂಪಾಯಿ ವೆಚ್ಚದೊಂದಿಗೆ 147 ರೂಪಾಯಿಯ ಈ ಪ್ಲಾನ್​​’ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್​ಟಿಡಿ ಕರೆಗಳು ಉಚಿತವಾಗಿ ಸಿಗುತ್ತವೆ. ಮಾತ್ರವಲ್ಲದೆ, 100 ಎಸ್​​ಎಮ್​​ಎಸ್​ ಕೂಡ ಉಚಿತ. ತಿಂಗಳಿಗೆ ಹೆಚ್ಚುವರಿಯಾಗಿ 10ಜಿಬಿ ಡೇಟಾ ಕೂಡ ಸಿಗುತ್ತದೆ.

ಜೊತೆಗೆ ಈ ಯೋಜನೆಯಲ್ಲಿ ಬಿಎಸ್​​ಎನ್​ಎಲ್​ ಟ್ಯೂನ್​​ (BSNL Tune) ಒಳಗೊಂಡಿರುವುದರಿ೦ದ ಬಳಕೆದಾರರು ತಮ್ಮ ಕಾಲರ್​ ಟ್ಯೂನ್ ಅನ್ನು ಹೆಚ್ಚುವರಿ ವೆಚ್ಚವಿಲ್ಲದೆ ಆನಂದಿಸಬಹುದು. 147 ರೂಪಾಯಿಗೆ ಒಂದು ತಿಂಗಳ ಸಿಂಧುತ್ವದಲ್ಲಿ ಇಷ್ಟೆಲ್ಲ ಪ್ರಯೋಜನಗಳು ಸಿಗುತ್ತವೆ.

BSNL 147 Rupees Popular Recharge plan

ಇದನ್ನೂ ಓದಿ: ಕೇವಲ ₹75ಗೆ ರಿಲಯನ್ಸ್ ಜಿಯೋ ಬಂಪರ್ ರೀಚಾರ್ಜ್ ಪ್ಲಾನ್ | ಹೆಚ್ಚು ವ್ಯಾಲಿಡಿಟಿ, ಕಮ್ಮಿ ಬೆಲೆ Reliance Jio Low Price Recharge Plan

ವ್ಯಾಲಿಡಿಟಿ ಕ್ಯಾರಿ ಫಾರ್ವರ್ಡ್ ಆಯ್ಕೆ Validity carry forward

ವ್ಯಾಲಿಡಿಟಿ ಕ್ಯಾರಿ ಫಾರ್ವರ್ಡ್ ಆಯ್ಕೆ ಹೊಂದಿರುವುದು ಈ ಯೋಜನೆಯ ಮತ್ತೊಂದು ವೈಶಿಷ್ಟ್ಯವಾಗಿದೆ. ಅಂದರೆ, ಮೊದಲ 30 ದಿನಗಳ ನಂತರ ನೀವು ಈ ಯೋಜನೆಯನ್ನು ನವೀಕರಿಸಲು ನಿರ್ಧರಿಸಿದರೆ, ಯಾವುದೇ ಬಳಕೆಯಾಗದ ಮಾನ್ಯತೆಯನ್ನು ನಿಮ್ಮ ಹೊಸ ಯೋಜನೆಗೆ ಸೇರಿಸಬಹುದು.

ಇದರರ್ಥ ನಿಮ್ಮ ಹಣಕ್ಕೆ ಇನ್ನೂ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯವು ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ, ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವವರಿಗೆ 147 ರೂಪಾಯಿಯ ಈ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಹಣ ಕಳಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ… Offline UPI Payment Method NPCI


Spread the love
WhatsApp Group Join Now
Telegram Group Join Now

Leave a Comment

error: Content is protected !!