News

2nd PUC Result 2024 Full Details : ಜಿಲ್ಲಾವಾರು ರ‍್ಯಾಂಕ್, ಪಾಸು-ಫೇಲಾದವರ ಸಮಗ್ರ ಮಾಹಿತಿ

WhatsApp Group Join Now
Telegram Group Join Now

2nd PUC Result 2024 Full Details : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು (ಏಪ್ರಿಲ್ 10) 2024ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result) ಪ್ರಕಟಿಸಿದೆ. ರಾಜ್ಯಾದ್ಯಂತ ಒಟ್ಟು 6,98,378 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದು; ಒಟ್ಟು 6,81,079 ಮಂದಿ ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಮೂರೂ ವಿಭಾಗಗಳಲ್ಲಿಯೂ ಬಾಲಕಿಯರೇ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ.

ಕಲಾ ವಿಭಾಗ

  • ಬೆಂಗಳೂರು ಜಯನಗರದ NMKRVಯ ಮೇಧಾ
  • ವಿಜಯಪುರದ SS ಪಿಯು ಕಾಲೇಜಿನ ವೇದಾಂತ್
  • ಬಳ್ಳಾರಿ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ ತಲಾ 596 ಅಂಕ ಗಳಿಸಿ ಪ್ರಥಮ ಸ್ಥಾನ
  •  ಧಾರವಾಡ ಕೆಇಬಿ ಪಿಯು ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆದು ದ್ವಿತೀಯ ಸ್ಥಾನ

ವಾಣಿಜ್ಯ ವಿಭಾಗ

  • ತುಮಕೂರು ಕುವೆಂಪುನಗರದ ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕಗಳೊಂದಿಗೆ ಪ್ರಥಮ
  • ಶಿವಮೊಗ್ಗ ಕುಮದ್ವತಿ ಪಿಯು ಕಾಲೇಜಿನ ಪವನ್ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹರ್ಷಿತ್ 596 ಅಂಕಗಳೊಂದಿಗೆ ದ್ವಿತೀಯ

ವಿಜ್ಞಾನ ವಿಭಾಗ

  • ಧಾರವಾಡದ ಬೈರಿದೇವರಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾಲಕ್ಷ್ಮಿ 598 ಅಂಕಗಳೊಂದಿಗೆ ಪ್ರಥಮ ಸ್ಥಾನ
  • ಮೈಸೂರು ಮೂಲದ ಉರ್ವಿಶ್ ಪ್ರಶಾಂತ್ ಹಾಗೂ ಉಡುಪಿ ಮೂಲದ ವೈಭವಿ ಆಚಾರ್ಯ ತಲಾ 597 ಅಂಕಗಳೊಂದಿಗೆ ದ್ವಿತೀಯ ಸ್ಥಾನ

ಇದನ್ನೂ ಓದಿ: 2nd PUC Result 2024 ಮೊಬೈಲ್‌ನಲ್ಲೇ ಚೆಕ್ ಮಾಡಿ

ಬಾಲಕಿಯರು

  • ಪರೀಕ್ಷೆ ಬರೆದವರು : 3.59 ಲಕ್ಷ
  • ಪಾಸಾದವರು : 3.05 ಲಕ್ಷ
  • ಶೇಕಡಾವಾರು : 84.87 ಮಂದಿ ಪಾಸ್

ಬಾಲಕರು

  • ಪರೀಕ್ಷೆ ಬರೆದವರು : 3.21 ಲಕ್ಷ
  • ಪಾಸಾದವರು : 2.47 ಮಂದಿ ಪಾಸ್
  • ಶೇಕಡಾವಾರು : 79.98 ಮಂದಿ

ಕಲಾ ವಿಭಾಗ

  • ಪರೀಕ್ಷೆ ಬರೆದವರು : 1,87,891 ಮಂದಿ
  • ಉತ್ತೀರ್ಣರಾದವರು : 1,28,448 ಮಂದಿ
  • ಸೇಕಡಾವಾರು ಉತ್ತೀರ್ಣ: ಶೇ.68.96

ವಾಣಿಜ್ಯ ವಿಭಾಗ

  • ಪರೀಕ್ಷೆ ಬರೆದವರು : 2,15,357
  • ಉತ್ತೀರ್ಣರಾದವರು : 1,74,315
  • ಶೇಕಡಾವಾರು : ಶೇ.80.94

ವಿಜ್ಞಾನ ವಿಭಾಗ

  • ಪರೀಕ್ಷೆ ಬರೆದವರು : 2,77,831
  • ಉತ್ತೀರ್ಣರಾದವರು : 2,49,927
  • ಸೇಕಡಾವಾರು : ಶೇ.89.96

ಇದನ್ನೂ ಓದಿ: 7th pay Commission Complete Details : ಸರಕಾರಿ ನೌಕರರ ಸಂಬಳ, ಭತ್ಯೆ ಭಾರೀ ಏರಿಕೆ | 7ನೇ ವೇತನ ಆಯೋಗ ಶಿಫಾರಸುಗಳ ಸಂಪೂರ್ಣ ಮಾಹಿತಿ

ಜಿಲ್ಲಾವಾರು ರ‍್ಯಾಂಕ್

ಮೊದಲ ಸ್ಥಾನ

  • ದಕ್ಷಿಣ ಕನ್ನಡ ಜಿಲ್ಲೆ
  • ಶೇ.97.37 ಫಲಿತಾಂಶ

ಎರಡನೇ ಸ್ಥಾನ

  • ಉಡುಪಿ ಜಿಲ್ಲೆ
  • ಶೇ.96.80 ಫಲಿತಾಂಶ

3 ಹಾಗೂ 4ನೇ ಸ್ಥಾನ

  • ವಿಜಯಪುರ (ಶೇ.94.89)
  • ಉತ್ತರ ಕನ್ನಡ (ಶೇ.92.51)

ಕೊನೆಯ ಸ್ಥಾನ

  • ಗದಗ ಜಿಲ್ಲೆ
  • ಶೇ.72.86 ಫಲಿತಾಂಶ

ಇದನ್ನೂ ಓದಿ: RTE Karnataka Admission 2024-25 Apply Online : ನಿಮ್ಮ ಮಗುವಿಗೆ ನಿಮಗಿಷ್ಟದ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

100% ಅಂಕ ಪಡೆದವರು

  • ಗಣಿತ 6960 ಮಂದಿ
  • ಜೀವಶಾಸ್ತ್ರ 5925 ಮಂದಿ
  • ಕನ್ನಡ 2570 ಮಂದಿ
  • ಸಂಸ್ಕೃತ 1499 ಮಂದಿ
  • ಅರ್ಥಶಾಸ್ತ್ರ 1403 ಮಂದಿ
  • ಗಣಕ ವಿಜ್ಞಾನ 2661 ಮಂದಿ

ಮರು ಮೌಲ್ಯಮಾಪನಕ್ಕೆ ಅವಕಾಶ

  • ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರ ವರೆಗೆ ಅವಕಾಶ
  • ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರ ವರೆಗೆ ಅವಕಾಶ
  • ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಏಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರ ವರೆಗೆ ಅವಕಾಶ
  • ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ
  • ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ

2nd PUC Result 2024 ಮೊಬೈಲ್‌ನಲ್ಲೇ ಚೆಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!